Govt Schemes
WordPress is a favorite blogging tool of mine and I share tips and tricks for using WordPress here.
-
Increase in KMF milk incentive to farmers : ಹೊಸ ವರ್ಷಕ್ಕೆ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹಧನ ಹೆಚ್ಚಳ
Increase in KMF milk incentive to farmers : ಹೈನುಗಾರಿಕೆಯಲ್ಲಿ (Dairy Farming) ತೊಡಗಿರುವ ರೈತರಿಗೆ ನಿಡಲಾಗುವ ಪ್ರೋತ್ಸಾಹಧನ ಹೊಸ ವರ್ಷದಲ್ಲಿ ಹೆಚ್ಚಳವಾಗಲಿದ್ದು ರಾಜ್ಯ ಸರ್ಕಾರ…
Read More » -
Atal Pension Scheme (APY) : ಪ್ರತಿ ತಿಂಗಳು ₹5000 ಪಿಂಚಣಿ ಪಡೆಯಬೇಕೆ? | ಕೂಡಲೇ ಅಟಲ್ ಪಿಂಚಣಿ ಯೋಜನೆಯಡಿ ಈ ಕೆಲಸ ಮಾಡಿ…
ಬದುಕಿನ ಇಳಿಗಾಲದಲ್ಲಿ ಭದ್ರತೆ ಒದಗಿಸುವ ಈ ಯೋಜನೆಯಡಿ ಕನಿಷ್ಟ ಮೊತ್ತ ಹೂಡಿಕೆ ಮಾಡಿ ಗರಿಷ್ಟ ಮಾಸಿಕ ಪಿಂಚಣಿ ಪಡೆಯಬಹುದು. ಪಿಂಚಣಿ ಯೋಜನೆಗಳ ಪೈಕಿ ‘ಅಟಲ್ ಪೆನ್ಶನ್ ಯೋಜನೆ’ಯಲ್ಲಿ…
Read More » -
PM Ujjwala Scheme 2 Free Gas Cylinder : ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ | ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಅವಕಾಶ
ಕೇಂದ್ರ ಸರ್ಕಾರ (Central government) ‘ಉಜ್ವಲ ಯೋಜನೆ’ಯಡಿ (PM Ujjwala Yojana) ಗ್ಯಾಸ್ ಸಿಲಿಂಡರ್ (Gas Cylinder) ಹಾಗೂ ಒಲೆಯನ್ನು ಉಚಿತವಾಗಿ ವಿತರಿಸಲು ಅರ್ಹ ಮಹಿಳೆಯರಿಂದ ಮತ್ತೊಮ್ಮೆ…
Read More » -
Crop Insurance Karnataka Status Check : ಮೊಬೈಲ್ನಲ್ಲೇ ಚೆಕ್ ಮಾಡಿ ಬೆಳೆವಿಮೆ ಪರಿಹಾರ | ಇಲ್ಲಿದೆ ಸರಳ ವಿಧಾನ
ರೈತರು ತಮ್ಮ ಮೊಬೈಲ್ನಲ್ಲಿಯೇ ಬೆಳೆವಿಮೆ ಪರಿಹಾರದ (Crop insurance compensation) ಮಾಹಿತಿಯನ್ನು ಚೆಕ್ ಮಾಡಿಕೊಳ್ಳುವ ಸರಳ ವಿಧಾನ ಇಲ್ಲಿದೆ…
Read More » -
Panchamitra whatsapp chat Service : ವಾಟ್ಸಾಪ್ನಲ್ಲೇ ಸಿಗುತ್ತವೆ ಗ್ರಾಮ ಪಂಚಾಯತಿ ಹಲವು ಸೇವೆಗಳು | ಈ ವಾಟ್ಸಾಪ್ ನಂಬರ್ಗೆ ‘ಹಾಯ್’ ಅಂತ ಕಳಿಸಿ..
ವಾಟ್ಸಾಪ್ ಮುಖಾಂತರ ಸರಕಾರಿ ಸೇವೆ ಪಡೆಯುವುದು ಹೇಗೆ? ಯಾವೆಲ್ಲ ಸೇವೆಗಳನ್ನು ಪಡೆಯಬಹುದಾಗಿದೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ...
Read More » -
PM-Surya Ghar Muft Bijli Jojana : ಮನೆಗೆ ಸೋಲಾರ್ ಕರೆಂಟ್ ಪಡೆಯಲು ₹78,000 ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ…
ಸೂರ್ಯ ಘರ್ ಯೋಜನೆಯಡಿ ಕರ್ನಾಟಕದಲ್ಲಿ ಈತನಕ ಒಟ್ಟು 5,14,000 ಜನ ನೋಂದಣಿ ಮಾಡಿಕೊಂಡಿದ್ದು; ಇದರಲ್ಲಿ 1,17,000 ಅರ್ಜಿಗಳು ಸ್ವೀಕೃತವಾಗಿವೆ...
Read More » -
Labour department scholarship : ರಾಜ್ಯ ಕಾರ್ಮಿಕ ಇಲಾಖೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಈ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಆರ್ಥಿಕ ನೆರವು
2023-24 ಮತ್ತು 2024-25ನೇ ಸಾಲಿನ ಧನ ಸಹಾಯ ಪಡೆಯಲು ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ...
Read More » -
ಗ್ರಾಮಠಾಣಾ ನಕ್ಷೆ: ಪ್ರತಿಯೊಬ್ಬರೂ ಅರಿತಿರಬೇಕಾದ ನಿಮ್ಮೂರಿನ ಮಾಹಿತಿ Village Map information
ಗ್ರಾಮಠಾಣೆ ನಕ್ಷೆ ಎಂದರೇನು? ಗ್ರಾಮಠಾಣಾ ನಕ್ಷೆಯಲ್ಲಿ ಏನೇನಿರುತ್ತದೆ? ಗ್ರಾಮಠಾಣಾ ನಕ್ಷೆ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
Read More » -
ಜನವರಿ 1ರಿಂದಲೇ ರೈತರಿಗೆ ಸಿಗಲಿದೆ ₹2 ಲಕ್ಷ ಅಡಮಾನ ರಹಿತ ಕೃಷಿ ಸಾಲ Increase in Mortgage free Agriculture Loans
ರೈತರಿಗೆ ಇದೇ 2025ರ ಜನವರಿ 1ರಿಂದಲೇ ಅಡಮಾನ ರಹಿತ (mortgage free loans) ಹೆಚ್ಚುವರಿ ಸಾಲ ಸೌಲಭ್ಯ ಜಾರಿಗೆ ಬರಲಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ..
Read More »