ಸರಕಾರಿ ಯೋಜನೆಹಣಕಾಸು

LIC Jeevan Lakshya Plan : ಕೇವಲ ₹151 ಹೂಡಿಕೆ ಮಾಡಿ 31 ಲಕ್ಷ ರೂಪಾಯಿ ಪಡೆಯಿರಿ | ಇಲ್ಲಿದೆ ಎಲ್‌ಐಸಿ ಸೂಪರ್ ಸ್ಕೀಮ್

WhatsApp Group Join Now
Telegram Group Join Now

LIC Jeevan Lakshya Plan : ಹೆಣ್ಣು ಮಕ್ಕಳ ಪೋಷಕರಾದವರು ಕಡಿಮೆ ಹಣದಿಂದ ಹೆಚ್ಚು ಗಳಿಕೆಯನ್ನು ಮಾಡಲು ಎಲ್‌ಐಸಿ (Life Insurance Corporation of India) ಹೊಸ ಯೋಜನೆಯನ್ನು ನೀಡಿದೆ. ಇದರಲ್ಲಿ ಕೇವಲ ದಿನಕ್ಕೆ 151 ಹೂಡಿಕೆ ಮಾಡಿದರೆ ಬರೋಬ್ಬರಿ 31 ಲಕ್ಷ ರೂಪಾಯಿ ನಿಮ್ಮ ಕೈ ಸೇರುತ್ತದೆ. ಇದನ್ನು ಹೇಗೆ ಮಾಡಬೇಕೆಂದು ತಿಳಿಯಲು ಈ ಕೆಳಗೆ ಮುಂದುವರೆಯಿರಿ…

ಹೆಣ್ಣು ಮಗುವೆಂದ ಕೂಡಲೇ ಪ್ರತಿಯೊಬ್ಬ ಪೋಷಕರಿಗೂ ಬರುವ ಚಿಂತೆಯೇ ಅವಳ ಮದುವೆಯ ಖರ್ಚಿನದಾಗಿರುತ್ತದೆ. ಈ ಚಿಂತೆಯನ್ನು ದೂರ ಮಾಡಲು ಈಗ ಎಲ್‌ಐಸಿಯು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಅದುವೇ ಎಲ್‌ಐಸಿ ಕನ್ಯಾದಾನ ಪಾಲಸಿ. ಎಲ್ಐಸಿ ಜೀವನ್ ಲಕ್ಷ್ಯ ಯೋಜನೆ (LIC Jeevan Lakshya Plan) ಅಂತಲೂ ಈ ಸ್ಕಿಮ್ ಅನ್ನು ಕರೆಯಲಾಗುತ್ತದೆ. ಪ್ರತಿ ದಿನ 151 ರೂಪಾಯಿ ಠೇವಣಿ ಮಾಡಿ, ಮಗಳ ಮದುವೆಯ ಸಮಯದಲ್ಲಿ ಭರ್ತಿ 31 ಲಕ್ಷ ರೂಪಾಯಿ ಪಡೆಯಲು ಸುವರ್ಣಾವಕಾಶ ಇಲ್ಲಿದೆ.

ಇದನ್ನೂ ಓದಿ: Village accountant recruitment 2024 :1000 ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಅಧಿಕೃತ ಪ್ರಕಟಣೆ | ಕಂದಾಯ ಸಚಿವರಿಂದ ಅಧಿಕೃತ ಮಾಹಿತಿ

Premium ಪಾವತಿಸುವ ಅವಧಿಯನ್ನು ನಾವು ನಿರ್ಧರಿಸಬೇಕು. ಇದರ ಜೀವಿತಾವಧಿಯು 13 ವರ್ಷದಿಂದ 25 ವರ್ಷದ ವರೆಗೆ ಇರುತ್ತದೆ. ಮಗಳ ಹುಟ್ಟಿದ ಒಂದೆರಡು ವರ್ಷಕ್ಕೆ ಈ ಯೋಜನೆಯನ್ನು ಆರಂಭಿಸಿದರೆ ಮುಂದೆ ನೀವು ತುಂಬಾ ಲಾಭವನ್ನು ಗಳಿಸಬಹುದು. ಇದರ ಹಣವನ್ನು ಮಗಳ ಶಿಕ್ಷಣಕ್ಕಾಗಿ ಮತ್ತು ಮದುವೆಗಾಗಿ ಉಪಯೋಗಿಸಬಹುದು. ಈ ಯೋಜನೆ ವಿಶೇಷವಾಗಿ ಹೆಣ್ಣು ಮಕ್ಕಳ ಮದುವೆಗಾಗಿ ಎಲ್‌ಐಸಿ ಪರಿಚಯಿಸಿದ.

ಈ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು?

ಜೀವನ್ ಲಕ್ಷ್ಯ ಪಾಲಿಸಿಯನ್ನು (LIC Kanyadan Policy) ತೆಗೆದುಕೊಳ್ಳಬೇಕೆಂದರೆ ನಿಮಗೆ ಕನಿಷ್ಠ 30 ವರ್ಷವಾಗಿರಬೇಕು ಹಾಗೂ ನಿಮ್ಮ ಮಗಳಿಗೆ ಒಂದು ವರ್ಷವಾಗಿರಬೇಕು. ಇದು 25 ವರ್ಷಗಳ ಪಾಲಿಸಿಯಾಗಿದ್ದು ಇದರಲ್ಲಿ ನೀವು ಕೇವಲ 22 ವರ್ಷಗಳ ವರೆಗೂ ಮಾತ್ರ ಪಾವತಿಸಬೇಕು. ಇನ್ನು ಉಳಿದ ಮೂರು ವರ್ಷ ನೀವು ಯಾವುದೇ ಹಣವನ್ನು ಪಾವತಿಸುವ ಅವಶ್ಯಕತೆ ಇಲ್ಲ.

LIC ನಿಯಮಗಳ ಪ್ರಕಾರ ನೀವು ನಿಮ್ಮ ಮಗಳಿಗೆ 22 ವರ್ಷಕ್ಕೆ ಮದುವೆ ಮಾಡಬೇಕೆಂದಿದ್ದರೆ ಆಗ ನಿಮ್ಮ ಮಗಳಿಗೆ 22 ವರ್ಷವಾಗಿರಬೇಕು ಮತ್ತು ನೀವು ಈ ಯೋಜನೆಯನ್ನು 21 ವರ್ಷಗಳ ವರೆಗೆ ತೆಗೆದುಕೊಳ್ಳಬಹುದು. ಇಲ್ಲಿ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಮಯವನ್ನು ಸರಿ ಹೊಂದಿಸಬಹುದು.

ಇದನ್ನೂ ಓದಿ: Salamanna gift : ರೈತರಿಗೆ ಸಾಲಮನ್ನಾ ಕೊಡುಗೆ | 2024-25ನೇ ಸಾಲಿನ ಕರ್ನಾಟಕ ಬಜೆಟ್’ನಲ್ಲಿ ಸಿಕ್ತು ಬಂಪರ್ ಗಿಫ್ಟ್

LIC ಜೀವನ್ ಲಕ್ಷ್ಯ ಪಾಲಿಸಿಗೆ ಬೇಕಾಗಿರುವ ದಾಖಲೆಗಳು

  • ಮಗಳ ಜನನ ಪ್ರಮಾಣ ಪತ್ರ (Birth certificate)
  • ಪೋಷಕರ ಆಧಾರ್ ಕಾರ್ಡ್ (Aadhar card)
  • ಪಾನ್ ಕಾರ್ಡ್ (PAN card)
  • ಭಾವಚಿತ್ರ (passport size photo)
  • ಬ್ಯಾಂಕ್ ಖಾತೆ (Bank pass book)

ಇದನ್ನೂ ಓದಿ: PMFME – PM Micro Food Processing Scheme : ಸಣ್ಣ ಉದ್ಯಮ ಸ್ಥಾಪನೆಗೆ ₹15 ಲಕ್ಷ ರೂಪಾಯಿ ಸಹಾಯಧನ : ರೈತರು, ಮಹಿಳೆಯರಿಗೆ ಸುವರ್ಣಾವಕಾಶ

LIC ಜೀವನ್ ಲಕ್ಷ್ಯ ಪಾಲಸಿ ಪಡೆಯುವ ವಿಧಾನ

ಈ ಪಾಲಿಸಿಯನ್ನು ಪಡೆಯಲು ನಿಮ್ಮ ಹತ್ತಿರದ ಎಲ್‌ಐಸಿ ಏಜೆಂಟನ್ನು ಸಂಪರ್ಕಿಸಬಹುದು ಅಥವಾ ಹತ್ತಿರದ ಎಲ್‌ಐಸಿ ಕಚೇರಿಗೆ (LIC Office) ಹೋಗಿ ಅಲ್ಲಿ ಅಭಿವೃದ್ಧಿ ಅಧಿಕಾರಿಯಿಂದ ಪಡೆದುಕೊಳ್ಳಬಹುದು. ನಿಮಗೆ ಸಂಪೂರ್ಣವಾಗಿ 31 ಲಕ್ಷ ರೂಪಾಯಿ ಪಡೆಯಬೇಕೆಂದಿದ್ದರೆ ಈ ಕೆಳಗಿನ ವಿಧಾನ ಅನುಸರಿಸಿ…

ಈ ಪಾಲಿಸಿಯಲ್ಲಿ ನೀವು 22 ವರ್ಷದ premium ತೆಗೆದುಕೊಂಡರೆ 25 ವರ್ಷಗಳ ನಂತರ ನಿಮಗೆ 31 ಲಕ್ಷ ದೊರೆಯುತ್ತದೆ. ಇದರಲ್ಲಿ ನೀವು ಒಂದು ದಿನಕ್ಕೆ ರೂ.151 ಪಾವತಿಸಬೇಕಾಗುತ್ತದೆ. ಅಲ್ಲಿಗೆ ಒಂದು ತಿಂಗಳಿಗೆ ರೂ.4530 ಜಮವಾಗುತ್ತದೆ. ಮತ್ತೆ 25 ವರ್ಷಗಳ ನಂತರ 31 ಲಕ್ಷ ದೊರೆಯುತ್ತದೆ.

ಇದನ್ನೂ ಓದಿ: NLM Scheme Loan : ಕುರಿ-ಮೇಕೆ, ಕೋಳಿ, ಹಂದಿ ಸಾಕಾಣೆಗೆ ₹20 ಲಕ್ಷದಿಂದ ₹1 ಕೋಟಿ ಸಾಲ ಸೌಲಭ್ಯ | ಸಾಲದ ಅರ್ಧ ಭಾಗ ಸಬ್ಸಿಡಿ

ಹಣವನ್ನು ನೀವು ನಿಮ್ಮ ಮಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮತ್ತು ಮದುವೆಯಾಗಿ ಉಪಯೋಗಿಸಬಹುದು. ಇದಲ್ಲದೆ ನೀವು ದಿನಕ್ಕೆ ರೂ 121 ಪಾವತಿಸಿ 27 ಲಕ್ಷವನ್ನು ಪಡೆಯಬಹುದು.

LIC ಜೀವನ್ ಲಕ್ಷ್ಯ ಪಾಲಿಸಿಯು ಜೀವವಿಮಾ (Life insurance) ಯೋಜನೆಯನ್ನು ಸಹ ಹೊಂದಿದೆ. ಈ ಯೋಜನೆಯ ಅಡಿ ವಿಮಾದಾರರ ತಂದೆ ಆಕಸ್ಮಿತವಾಗಿ ಮರಣ ಹೊಂದಿದಲ್ಲಿ ಅವರಿಗೆ ಹತ್ತು ಲಕ್ಷ ರೂಪಾಯಿ ನೀಡಲಾಗುವುದು. ಇಷ್ಟೆಲ್ಲ ತಿಳಿದ ಮೇಲೆ ಇನ್ನೂ ಯೋಚನೆ ಏಕೆ ತಕ್ಷಣ ಹೋಗಿ ನಿಮ್ಮ ಪಾಲಿಸಿಯನ್ನು ದಾಖಲಿಸಿ.

  • ಹೆಚ್ಚಿನ ಮಾಹಿತಿಗೆ Brochure pdf : Download
  • ವೆಬ್‌ಸೈಟ್ : Click here

ಇದನ್ನೂ ಓದಿ: Google Pay loan : ತ್ವರಿತವಾಗಿ ಗೂಗಲ್ ಪೇ ಲೋನ್ ಪಡೆಯುವುದು ಹೇಗೆ? | 8 ಲಕ್ಷ ರೂಪಾಯಿ ವರೆಗೆ ಸಿಗುತ್ತೆ ಸಾಲ ಸೌಲಭ್ಯ

Post Office Gram suraksha yojane :1500 ರೂಪಾಯಿ ಹೂಡಿಕೆ ಮಾಡಿ 35 ಲಕ್ಷ ರೂಪಾಯಿ ಪಡೆಯುವ ಪೋಸ್ಟಾಫೀಸ್ ಸ್ಕೀಮ್ | ಇದು ಗ್ರಾಮೀಣ ಜನರಿಗಾಗಿ ಇರುವ ಬಂಪರ್ ಯೋಜನೆ

WhatsApp Group Join Now
Telegram Group Join Now

Related Posts

error: Content is protected !!