ರಾಜ್ಯ ಸರ್ಕಾರ ಅತ್ಯಂತ ಮುಂದುವರೆದ ಭೂಮಾಪನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ‘ರೋವರ್’ ಎಂಬ ಆಧುನಿಕ ತಂತ್ರಜ್ಞಾನವುಳ್ಳ ಉಪಕರಣವನ್ನು ಭೂಮಾಪನ ಮಾಡಲು ಬಳಸಲು ಸರ್ಕಾರ ಹೊಸ ಹೆಜ್ಜೆ ಇಟ್ಟಿದ್ದು;…