ಮತ್ತೆ ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು; ಇದರ ಪ್ರಭಾವ ಕರ್ನಾಟಕಕ್ಕೂ ವ್ಯಾಪಿಸಲಿದೆ. ಡಿಸೆಂಬರ್ 27ರಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಗುರದಿಂದ ಕೂಡಿದ…